ಕಾಶ್ಮೀರವೆಂಬ ಖಾಲಿ ಕಣಿವೆ
ಹೊಸ ತಲೆಮಾರು ಪೂರ್ತಿ ಖಾಲಿಯಾಗಲಿದೆ..
( ಶ್ರೀನಗರದ ಸ್ಥಳೀಯರಿಗೆ ಅರ್ಜೆಂಟು ಇತರ ಧರ್ಮೀಯ ಪ್ರವಾಸಿಗರು ಭಾರತದಾದ್ಯಂತದಿಂದ ಬರಬೇಕಿದೆ. ಅವರಿಂದ ಆಮದನಿ ಬೇಕಿದೆ. ಜೀವನಕ್ಕೆ ಸುಲಭಕ್ಕೆ ಪ್ರವಾಸೋದ್ಯಮದಿಂದ ದುಡ್ಡು ದೊರೆಯುತ್ತದಲ್ಲ ಅದೆಲ್ಲಾ ಬೇಕಿದೆ. ಅನಾಮತ್ತಾಗಿ ಮುನ್ನೂರೈವತ್ತು ರೂ.ಗೆ ಕೇಸರಿ ಮಾರಿ ದುಡ್ಡು ಮಾಡಲು ಬಕರಾಗಳು ಬೇಕಾಗಿದ್ದಾರೆ. ದುಪ್ಪಟ್ಟು ಬೆಲೆಯ ಪಶ್ಮೀನಾ ಶಾಲುಗಳಿಗೆ ಪೆಕರು ಗಿರಾಕಿಗಳು ನಾವಾಗಲಿ ಎಂದು ಬಯಸುತ್ತಿದ್ದಾರೆ. ಆದರೆ ಸಾಮರಸ್ಯ ಉಹೂಂ..ಅದು ಮಾತ್ರ ಬೇಕಾಗಿಲ್ಲ ಅವರಿಗೆ. ಹಾಗಿದ್ದ ಮೇಲೆ ನಾವಾದರೂ ಯಾಕೆ ನಮ್ಮ ಸೈನಿಕರಿಗೆ ಕಲ್ಲೇಟು ಹೊಡೆಯುವ ಜನರ ಹೊಟ್ಟೆಪಾಡಿಗೆ ಸ್ಪಂದಿಸಬೇಕು..? ಕಾಶ್ಮೀರವನ್ನು ಅಪ್ಪಟ ದರ್ಮಾಂಧರ ನಾಡಗಿಸಹೊರಟವರ ಜೇಬಿಗೇಕೆ ದುಡ್ಡು ಸುರಿಯಬೇಕು..? )
ಬಹಳಷ್ಟು ಜನರಿಗೆ ಕಾಶ್ಮೀರವ್ಯಾಲಿ ಪ್ರವಾಸಿಸುವಾಗ ಈ ಅನುಭವಾಗಿರುತ್ತದೆ. ಶ್ರೀನಗರದಿಂದ ಹೊರಟು ಗಾಂಧಾರ್‍ಬಾಲ್, ಮುಲ್ಬೇಕ್ ದಾಟುವ ಹೊತ್ತಿಗೆ ಒಂದು ದಿನ ಕಳೆಯುತ್ತದೆ. ಅಲ್ಲಿ ಟ್ಯಾಕ್ಸಿಗಳವರು ಮುಲ್ಬೇಕ್‍ನ ಹೊರವಲಯದಲ್ಲಿ ಒಂದು ಬಾರ್ಡರ್ ಲೈನ್ ಗುರುತಿಸಿಕೊಂಡಿದ್ದಾರೆ. ಅದನ್ನು ದಾಟಿದೆ ಏನಿದ್ದರೂ ಆಚೆ ಕಡೆಯ ಲೆಹ್-ಲಢಾಕಿ ಟ್ಯಾಕ್ಸಿಗಳಿಗೆ ಇತ್ತ ನಿಂತು ಪ್ರಯಾಣಿಕರನ್ನು ಹತ್ತಿಸಿ ಬರುತ್ತಾರೆ. ಇದು ಆಯಾ ಪ್ರಾಂತ್ಯವಾರು ವೃತ್ತಿಪರ ನಡೆಯೂ ಹೌದು. ಆದರೆ ಇತ್ತಲಿನ ಕಾಶ್ಮೀರಿಗಳ ವೈಯಕ್ತಿಕ ಆಸೆ ಏನು ಗೊತ್ತೆ..? ಇತ್ತಾ ಜಮ್ಮ ಸರಹದ್ದಿಗೂ ಕಾಲಿಡುವಂತಿಲ್ಲ, ಅತ್ತ ಲಢಾಕಿ ಆವರಣವನ್ನೂ ಪ್ರವೇಶಿಸುವಂತಿಲ್ಲ. ಒಟ್ಟಾರೆ ಮೊದಲೇ ಭಾರತದ ಸರಹದ್ದಿನಲ್ಲಿ ನಲಗುತ್ತಿರುವ ನತದೃಷ್ಠ ಕಣಿವೆ ರಾಜ್ಯವನ್ನು ಇನ್ನಷ್ಟು ಏಕಾಂಗಿಯಾಗಿಸಿ ಹಾಳು ಮಾಡುತ್ತಿರುವವರು ಅಪ್ಪಟ ಶ್ರೀನಗರದ ಸ್ಥಳೀಯರು. ಪಾಕಿಗಳ ಗುಲಾಮಿತನಕ್ಕೆ ಮಾರಿಕೊಂಡವರು. ಅಕ್ಷರಶ: ಕ್ರಮೇಣ ಪೂರ್ತಿ ಕಣಿವೆಯನ್ನು ಸ್ಥಳೀಯರು ಮತ್ತು ಮಿಲಿಟರಿ ಹೊರತಾಗಿ ಇನ್ಯಾರೂ ಕಾಲಿಡದಂತೆ ನಿರ್ಬಂಧಿಸುವುದೇ ಆಗಿದೆ.
ತಮ್ಮೆಲ್ಲಾ ವ್ಯವಹಾರ ವ್ಯವಸ್ಥೆಗಳಿಗೆ ತಮ್ಮನ್ನು ತಾವು ಹೊರ ಜಗತ್ತಿಗೆ ತೆರೆದುಕೊಳ್ಳುವುದೇ ಬೇಕಾಗಿಲ್ಲ ಅವರಿಗೆ. ಇದ್ಯಾಕೆ ಹೀಗಾಡುತ್ತಿದ್ದಾರೆ ಎಂದರೆ ವ್ಯವಹಾರ,ಸಂಸಾರದ ಅತ್ಲಾಗಿರಲಿ. ತಮ್ಮ ಅತೀವ ಕರ್ಮಠತನದ ಮುಚ್ಚಟೆಯನ್ನು ಜಗತ್ತಿನಿಂದ ಮುಚ್ಚಿಡುವುದೇ ಇಲ್ಲಿನ ಜನರಿಗೆ, ನಂಬಿಕೊಂಡ ಸಿದ್ಧಾಂತಗಳ ಪ್ರಮುಖ ಕಾಯಕವಾಗಿ ಹೋಗಿದೆ. ನಿಮಗೊಂದು ಗೊತ್ತಿರಲಿ - ಇವತ್ತು ಭಾರತದ ಯಾವುದೇ ದೇವಸ್ಥಾನಗಳಲ್ಲಿ ಒಬ್ಬೇ ಒಬ್ಬ ಮುಸ್ಲಿಂನನ್ನು ಬರಬೇಡ ಎಂದ ಉದಾಹರಣೆ ಇಲ್ಲ. ಆದರೆ ಶ್ರೀನಗರದ ಪ್ರಸಿದ್ಧ ಮಸೀದಿಯನ್ನು ಪ್ರವೇಶಿಸಲು ಇವತ್ತಿನವರೆಗೆ ಬೇರೊಬ್ಬ ಧರ್ಮೀಯರಿಗೆ ಸಾಧ್ಯವಾಗಿದೆಯೇ..? ಬರೀಯ ಪ್ರಾರ್ಥನಾ ಮಂದಿರ ಎಂದಾದರೆ ಅಲ್ಲಿಗೆ ಹೋಗಲು ಅಥವಾ ಪ್ರವೇಶಕ್ಕೇ ಅಷ್ಟೊಂದು ಅಡೆತಡೆಗಳೇಕೆ..?ಉಹೂಂ.. ಅದರಲ್ಲೂ ಪ್ರವಾಸಿಯಾಗಿ ಹೋಗುವ ಯಾವೊಬ್ಬ ಭಾರತೀಯನೂ ಅದನ್ನು ಸಂದರ್ಶಿಸಲು ಅನುಮಾಡಿಕೊಟ್ಟ ಮತ್ತು ಪ್ರವೇಶಿಸಿದ ಉದಾ.ಗಳಿಲ್ಲವೇ ಇಲ್ಲ. ಇದೇ ನಮಗೂ ಇತರ ಧರ್ಮಕ್ಕೂ ಇರುವ ವ್ಯತ್ಯಾಸ. ಇದರಿಂದಾಗಿ ಇತ್ತಿಚಿನ ತಲೆಮಾರನ್ನು ದೇಶದ್ರೋಹಿ ವ್ಯಕ್ತಿತ್ವಕ್ಕೆ ಒಗ್ಗಿಸುವ ಗುರುತರವಾದ ಕಾರ್ಯ ಸರಿಯಾಗಿ ಎರಡೂವರೆ ದಶಕಗಳಿಂದಲೇ ಆರಂಭವಾಗಿತ್ತು.
ಇವತ್ತು ಶ್ರೀನಗರದ ಆಸುಪಾಸಿನ ಯಾವುದೇ ವ್ಯವಹಾರ,ಅಂಗಡಿ ಮುಂಗಟ್ಟು ಇತ್ಯಾದಿ ನೋಡಿ. ಎಲ್ಲಾ ಫಿಪ್ಟಿ ಪ್ಲಸ್ ಗಂಡಸರೆ. ಹೊಸ ಹುಡುಗರಿಗೆಲ್ಲಾ ಏನಾಗಿದೆ..? ಉಹೂಂ.. ಯಾರೆಂದರೆ ಯಾರೂ ಇಲ್ಲ. ತೀರ ಕರ್ಮಠ ಮುಸ್ಲಿಂರಿಗೆ ಮಾತ್ರವೇ ಪ್ರವೇಶ ದಕ್ಕುವ ಮದರಸಾಗಳೆಂಬ ಕತ್ತಲ ಕೂಪದಲ್ಲಿ ಕಳೆದುಹೋಗುತ್ತಿದೆ ಹೊಸ ತಲೆಮಾರು. ಒಮ್ಮೆ ಅದರ ವಾತಾವರಣಕ್ಕೆ ಒಗ್ಗಿಹೋಗುವ ತೀರ ಎಳೆಯ ಮನಸ್ಸು ಹೊರಬರುವ ಹೊತ್ತಿಗೆ ಅಪರ ಕರ್ಮಠ ಇಸ್ಲಾಂ ವ್ಯಾಮೋಹಿಯಾಗಿ ಬದಲಾಗಿರುತ್ತದೆ. ಅಕ್ಷರಶ: ಒಂದು ಆಯುಧವಾಗಿ ಬದಲಾಗಿರುತ್ತದೆ.(ಕಾರಣ ನೈಜ ಇಸ್ಲಾಂ ಇಲ್ಲಿ ಕಲಿಸುವುದೇ ಇಲ್ಲ. ಏನಿದ್ದರೂ ಧರ್ಮ ಗುರು ಆಧಾರಿತ) ಅದನ್ನಿನ್ನು ಬಳಸುವುದು ಬಲು ಸುಲಭ. ಹಾಗೆ ಬದುಕು, ಬಾಲ್ಯ ಜೊತೆಗೆ ಯೌವನಕ್ಕೆ ಮೊದಲೆ ಜೀವನ ಕಳೆದುಕೊಳ್ಳಲೆಂದೆ ಹೊಚ್ಚ ಹೊಸ ತಲೆಮಾರನ್ನು ತಯಾರು ಮಾಡಿ ಧರ್ಮವೆಂಬ ನಶೆಯಲ್ಲಿ ಮುಳುಗಿಸಿ ತೆಗೆದಿಚೆಗೆ ಇರಿಸುತ್ತಿದ್ದರೆ ಮುಂದೆ ತಲೆಮಾರು ಬೆಳೆಯುವುದಾದರೂ ಹೇಗೆ..?
ಕಾರಣ ಮೊನ್ನೆ ಮೊನ್ನೆ ವಿಶ್ವಸಂಸ್ಥೆಯ ಆಂಟನಿಯೋ ಗುಟೆರಸ್ ಪ್ರಸ್ತುತ ಪಡಿಸಿರುವ ಕಳವಳಕಾರಿ ಸುದ್ದಿ ಎಂದರೆ ವರ್ಷಾವಧಿಯಲ್ಲಿ ನಾಪತ್ತೆ ಅಥವಾ ಬಲಿಯಾಗುವ, ಬಾಂಬು ಮತ್ತು ಆತ್ಮಾಹುತಿ ದಾಳಿಗೆ ಬಳಸುವ ಬಾಲಕರ ಸಂಖ್ಯೆ ಬರೊಬ್ಬರಿ ಎಂಟು ಸಾವಿರ ಚಿಲ್ಲರೆ. ವರ್ಷವೊಂದರಲ್ಲಿ ಹೀಗೆ ಬಲಿಯಾಗುವ ಅಥವಾ ನಾಪತ್ತೆಯಾಗುವ ಜನರೇಶನ್ನು ಇನ್ನೆಷ್ಠು ವರ್ಷ ಈ ನಿರಂತರತೆಯನ್ನು ತಡೆದೀತು..?
"..ಚಿಲ್ಡ್ರೆನ್ಸ್ ಇನ್ ಆರ್ಮ್‍ಡ್ ಕಾನ್‍ಪ್ಲಿಕ್ಟ್.." ವರದಿ ಪ್ರಕಾರ ಸರಕಾರ ನಡೆಸುವ ಸಾಮಾನ್ಯ ಶಾಲೆಗಳನ್ನು ಪ್ರತ್ಯೇಕತಾವಾದಿಗಳೆ ಸುಟ್ಟು ಹಾಕಿದ್ದು, ಸರಾಸರಿ ಪ್ರತಿ ವರ್ಷ ನಾಶವಾಗುವ ಸರಕಾರಿ ಮತ್ತು ಸಾಮಾನ್ಯ ಶಾಲೆಗಳ ಸಂಖ್ಯೆ 30 ಪ್ಲಸ್. ಅಲ್ಲಿಗೆ ಇನ್ನೆಷ್ಟು ವರ್ಷ ಶಾಲೆಗಳು ನಡೆದಾವು ರಾಜ್ಯದಲ್ಲಿ..? ಅಪಾಯಕಾರಿ ಸ್ಥಳಗಳಲ್ಲಿ ನಿರಾಯಾಸವಾಗಿ ಮಾಹಿತಿ, ಲಗೇಜ್ ಸರಬರಾಜು ಇಂತಹ ಕೆಲಸಗಳನ್ನು ಈ ನಿಯಂತ್ರಿತ ಮತ್ತು ತರಬೇತಾಗಿರುವ ಎಳೆಂಟು ವರ್ಷದ ಹುಡುಗರು ಸಲೀಸಾಗಿ ನಿರ್ವಹಿಸುತ್ತಿದ್ದರೆ, ಹತ್ತರಿಂದ ಹದಿಮೂರು ವರ್ಷದ ಮಕ್ಕಳು ಅನಾಮತ್ತಾಗಿ ಏ.ಕೆ.47 ಕೂಡಾ ಚಲಾಯಿಸಬಲ್ಲಷ್ಟು ಪರಿಣಿತರು.
ಬಾತ್ಮಿದರರಾಗಿ ಮಕ್ಕಳನ್ನು ಬಳಸುವುದು ತುಂಬಾ ಸುಲಭ. ಯಾರೂ ಕೂಡ ಸಂಶಯಿಸದಷ್ಟು ಮುಗ್ಧ ಮುಖದ ಮಕ್ಕಳನ್ನು ಪ್ರತ್ಯೇಕತಾವಾದಿಗಳು ಬಂದೂಕಿನ ತುದಿಗೆ ಕಟ್ಟಿಕೊಂಡೆ ಓಡಾಡುತ್ತಿದ್ದಾರೆ. ಇವರಿಗಿಂತ ಕೊಂಚ ಮೇಲಿನವರು ತಾವೇ ಬಂದೂಕು ಹೊರುತ್ತಿದ್ದಾರೆ. ಸೆರೆ ಸಿಕ್ಕ ಮಕ್ಕಳನ್ನು ಕೌನ್ಸೆಲಿಂಗ್‍ಗೆ ಒಳಪಡಿಸಿ ಮಾರ್ಪಾಡು ಮಾಡಲೆತ್ನಿಸಿದರೂ ಬಿಟ್ಟ ಎರಡೇ ದಿನಕ್ಕೆ ಕ್ಯಾಂಪುಗಳಿಗೆ ಹುಡುಗರು ರವಾನೆಯಾಗುತ್ತಿದ್ದಾರೆ ಕಾರಣ ಬರೀ ಧರ್ಮವಲ್ಲ. ಈಗ ಧರ್ಮದ ನಶೆಯ ಜೊತೆಗೆ ಮೊಬೈಲ್ ಕೂಡಾ ಅನಾಹುತಕಾರಿ ಆಮೀಷವಾಗಿ ಯುವ ಜನರನ್ನು ಅಫೀಮಿನಂತೆ ಆವರಿಸಿಕೊಂಡಿದೆ. ಫೇಸ್ ಬುಕ್ಕು ಮತ್ತು ವಾಟ್ಸ್‍ಆಪ್‍ಗಾಗಿ, ಹತ್ತಾರು ಸಾವಿರದ ಮೊಬೈಲ್‍ಗಾಗಿ ದೇಶಕ್ಕೆ ಕಲ್ಲು ಹೊಡೆಯುವ ಮತ್ತು ಸೈನಿಕರ ಮೇಲೆ ಗುಂಡು ಹಾರಿಸಿ ಬರುವ ಕೆಲಸಕ್ಕೆ ಯಾವ ಹಿಂಜರಿಕೆಯಿಲ್ಲದೆ ಮಕ್ಕಳು ಕಾಲೂರಿ ನಿಲ್ಲುತ್ತಿದ್ದಾರೆ. ಆದರೆ ಅದಕ್ಕೆ ಬೇಕಾದ ನೆಟ್‍ವರ್ಕನ್ನು ಸರಕಾರ ನಿಯಂತ್ರಿಸುವುದರಿಂದ ವಾರಕ್ಕೆ ನಾಲ್ಕು ದಿನ ಅದರ ಮೇಲೆ ನಿಷೇಧ ಹೇರುವುದರಿಂದ ಆ ಹತಾಶೆ ಇನ್ನಷ್ಟು ಪರಿಣಾಮಕಾರಿಯಾಗಿ ದ್ವೇಷವಾಗಿ ಬದಲಾಗುತ್ತಿದೆ.
ಈ ಸಂದರ್ಭವನ್ನು ಬಳಸಿಕೊಳ್ಳುವ ಪ್ರತ್ಯೇಕತಾವಾದಿಗಳು "...ನೋಡಿ ಭಾರತ ಸರಕಾರ ಹೇಗೆ ನಮ್ಮನ್ನೆಲ್ಲಾ ಶೋಷಣೆ ಮಾಡುತ್ತಿದೆ. ಕಾಫೀರರು..." ಎಂದು ಬೆಂಕಿ ಹಚ್ಚುತ್ತಾ ಇನ್ನಿಲ್ಲದ ದ್ವೇಷ ಸಾಧನೆ ಮಾಡುತ್ತಿದ್ದಾರೆ. ಇದರಿಂದಾಗಿ ಏನೇ ಮಾಡಿದರೂ ಮೊಳಕೆಯಲ್ಲೇ ಬೆಳೆದು ನಿಲ್ಲುತ್ತಿರುವ ಈ ವಿಷಕಾರಿ ಜನರೇಶನ್ನು ವಯಸ್ಸಿಗೂ ಮೊದಲೇ ಪೆÇೀಲಿಸ್ ಕೋಣೆಗಳಲ್ಲಿ ಬದುಕು ಕಳೆಯುತ್ತಿದ್ದಾರೆ ಇಲ್ಲಾ ಗುಂಡಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಬರಲಿರುವ ತಲೆಮಾರು ಮತ್ತು ಶ್ರೀನಗರದ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಕೆಲವೇ ಕೆಲವು ಪ್ರಜ್ಞಾವಂತರು ಎಚ್ಚರಿಸಿ ಕಣಿವೆಯ ಸುಸ್ಥಿತಿಗೆ ಪ್ರಯತ್ನಿಸುತ್ತಿದ್ದರೂ ಅದೆಲ್ಲಾ ಅರಣ್ಯ ರೋಧನವಾಗಿದೆ. ತೀವ್ರ ಆಸೆ ಹುಟ್ಟಿಸುತ್ತಿರುವ ಸಾಮಾಜಿಕ ಜಾಲತಾಣ ಮತ್ತು ಇಂತಹ ಹುಡುಗರನ್ನು ಆಸೆಯ ಕಂಗಲಿಂದ ಕಣ್ಣು ಹರಿಸುವ ಹುಡುಗಿಯರು ಅವರ ತೆವಲನ್ನು ಇನ್ನಷ್ಟು ರಂಗೇರಿಸುತ್ತಿದ್ದಾರೆ. ಮೊಬೈಲ್ ಇದ್ದರೆ ಆಕೆಯ ಸಂಪರ್ಕ ಸಿಗುತ್ತದೆ. ಆಕೆಯ ಸಂಪರ್ಕ ಮತ್ತು ಸಾಮಾಜಿಕ ಜಾಲತಾಣ ಬೇಕೆಂದರೆ ಮೊಬೈಲು ನೆಟ್ವರ್ಕು ಬೇಕು. ಅದೆಲ್ಲಾ ಬೇಕೆಂದರೆ ಸರಹದ್ದಿನಿಂದ ಈಚೆಗೆ ಬರುವ ಯೋಜನೆಗೆ ರೂಪ ಕೊಡುವುದೇ ಬೆಟರ್ ಆಪ್ಶನ್ನು. ಅಲ್ಲಿಗೆ ಇಂಥಾ ಸಣ್ಣ ಸಣ್ಣ ಆಮೀಷಕ್ಕೊಳಗಾಗಿ ಮನೆ ಬಿಡುತ್ತಿರುವ ಹುಡುಗರು ತಲೆ ಮಾಸುವ ಮೊದಲೇ ಸೈನಿಕರಿಗೆ ಬಲಿಯಾಗುತ್ತಾರೆ. ಅಲ್ಲಿಗೆ ಕಣಿವೆ ಖಾಲಿಯಾಗಲು ಎಷ್ಟು ಹೊತ್ತು...?

No comments:
Post a Comment